Telegram Join My Telegram WhatsApp Join My WhatsApp

ಜ್ಞಾನಭಾರತಿ ಇನ್ಸ್ಟಿಟ್ಯೂಟ್ ಆಫ್ ಬೇಸಿಕ್ ಎಜುಕೇಶನ್ ಅಂಡ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್, ಹುಬ್ಬಳ್ಳಿ

              ಬೇಕಾಗಿದ್ದಾರೆ

ಕರ್ನಾಟಕದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ನಮ್ಮ ಸಂಸ್ಥೆಯು ಬೇಸಿಕ್ ಎಜುಕೇಶನ್ ಬೇಸಿಗೆ ತರಬೇತಿ ಶಿಬಿರವನ್ನು ತೆರೆಯಲು ನಿರ್ಧರಿಸಿದ್ದುಪ್ರತಿ ಜಿಲ್ಲಾ ಹಾಗೂ ತಾಲೂಕ ಕೇಂದ್ರಗಳಲ್ಲಿ ಈ ಕೆಳಗಿನ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದ್ದೇವೆ. ಆಸಕ್ತರು ತಮ್ಮ ಭಾವಚಿತ್ರ ಹಾಗೂ ಬಯೋಡಾಟವನ್ನು ಕೆಳಗೆ ತಿಳಿಸಿದ ಇಮೇಲ್ಗೆದಿನಾಂಕ 28/02/2026ರ ಒಳಗೆ ಕಳುಹಿಸಬೇಕು ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನವನ್ನು 1-5/ಮಾರ್ಚ್/2026 ರಂದುಹುಬ್ಬಳ್ಳಿಯ ಆಡಳಿತ ಕಚೇರಿಯಲ್ಲಿ ನಡೆಸಲಾಗುವುದು ಆಯ್ಕೆಯಾದ ಅಭ್ಯರ್ಥಿಗಳಿಗೆ ಹುಬ್ಬಳ್ಳಿಯಲ್ಲಿ ಉಚಿತವಾಗಿ ತರಬೇತಿಯನ್ನು 20 ರಿಂದ 30 ಮಾರ್ಚ್ 2026 ನೀಡಲಾಗುವುದು

      ಹುದ್ದೆಯ ಹೆಸರು        ಶಿಕ್ಷಣ / ಅರ್ಹತೆ               ವೇತನ      ಒಟ್ಟು ಹುದ್ದೆಗಳು
ಮಹಿಳಾ ಶಿಕ್ಷಣಾಧಿಕಾರಿಗಳು

ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಓದಲು ಬರೆಯಲು ಮಾತನಾಡಲು ಬರಬೇಕು

ವಯೋಮಿತಿ : 30-40

  ಸ್ನಾರ್ಥಕ ಪದವಿ+ಎಂ.ಎಡ್ 60,000 -1,00,000 20
ಮಹಿಳಾ ಆಡಳಿತಾಧಿಕಾರಿಗಳು

ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಓದಲು ಬರೆಯಲು ಮಾತನಾಡಲು ಬರಬೇಕು

ವಯೋಮಿತಿ : 30-40

ಎಂ.ಬಿಎ [ಮಾರ್ಕೆಟಿಂಗ್ ಅಂಡ್ ಫೈನಾನ್ಸ್] 40,000 – 70,000 20
ಮುಖ್ಯ ಶಿಕ್ಷಕಿಯರು

ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಓದಲು ಬರೆಯಲು ಮಾತನಾಡಲು ಬರಬೇಕು

ವಯೋಮಿತಿ : 30-40

ಸ್ನಾರ್ಥಕ ಪದವಿ+ಡಿ.ಎಡ್/ಬಿ.ಎಡ್ 30,000 – 60,000 100
ಸಹಶಿಕ್ಷಕಿಯರು

ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಓದಲು ಬರೆಯಲು ಮಾತನಾಡಲು ಬರಬೇಕು

ವಯೋಮಿತಿ : 25-40

ಡಿ.ಎಡ್ 25,000 – 50,000 200
ಮಹಿಳಾ ಅಟೆಂಡರ್

ವಯೋಮಿತಿ : 25-40

7ನೇ ಕ್ಲಾಸ್ ಪಾಸ್  15,000  50

Address:-ಜ್ಞಾನಭಾರತಿ ಇನ್ಸ್ಟಿಟ್ಯೂಟ್ ಆಫ್ ಬೇಸಿಕ್ ಎಜುಕೇಶನ್ ಅಂಡ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್, ಹುಬ್ಬಳ್ಳಿ

Contact Email:- basiceducationofindia@gmail.com